
ನಿಮ್ಮ ಕವಿತೆ ಬಲು ಇಂಪು
ಅದು ನೀಡುತ್ತದೆ ಮೈಮನಗಳಿಗೆ ತಂಪು
ವಿಶ್ವದೆಲ್ಲೆಡೆ ಹರಡಿದೆ ಅವುಗಳ ಕಂಪು
ಅತೀ ಹೆಚ್ಚು ಪ್ರಶಸ್ತಿ ಪಡೆದ ಕವಿಶ್ರೇಷ್ಠ
ನಿಮ್ಮ ಕವಿತೆಯ ಭಾವ ಬಲು ವಿಶಿಷ್ಟ
ಆ ವೈಶಿಷ್ಟ್ಯತೆಯೇ ನಿಮ್ಮನ್ನು ಮಾಡಿದೆ ಕವಿಗಳಲ್ಲೆಲ್ಲ ಸರ್ವಶ್ರೇಷ್ಠ
ಹೆಸರೇನೋ ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪ
ಆದರೆ ನಿನ್ನ ಕೀರ್ತಿ ಪುಟ್ಟದೇನಪ್ಪ
ನಿಮ್ಮ ಪದಗಳ ಜೋಡಣೆ , ಕವಿತೆಯ ಭಾವಕ್ಕೆ
ನಿಮಗೆ ನೀವೇ ಸಾಟಿ
ಆ ಕವಿತೆಗೆ ಶಾರದೆಯು ದನಿಗೂಡಿಸುವಳು ವೀಣೆಯ ಮೀಟಿ
ನಿಮ್ಮ ಜ್ಞಾನ ಭಂಡಾರಕ್ಕೆ ಯಾರುಂಟು ನಿಮಗೆ ಸಾಟಿ........
Gud one :)
ReplyDeletenice song
ReplyDelete